NCP leader Sharad Pawar said, he is happy by Rahul Gandhi's remark on which Rahul said, He is not in PM race.
"ನಾನು ಪ್ರಧಾನಿ ರೇಸಿನಲ್ಲಿಲ್ಲ" ಎಂದು ಇತ್ತೀಚೆಗಷ್ಟೇ ಲಂಡನ್ನಿನಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಯಿಂದ ತಮಗೆ ಬಹಳ ಸಂತೋಷವಾಗಿದೆ ಎಂದು NCP ಮುಖಂಡ ಶರದ್ ಪವಾರ್ ಹೇಳಿದ್ದಾರೆ.